insulating tape ಇನ್‍ಸ್ಯುಲೇಟಿಂಗ್‍ ಟೇಪ್‍
ನಾಮವಾಚಕ

ನಿರೋಧಕ ಟೇಪು; ತೆರೆದ ವಿದ್ಯುತ್ತಂತಿಗಳನ್ನು ಮುಚ್ಚಲು ಬಳಸುವ, ಅಂಟು ಸವರಿದ ಟೇಪು, ಪಟ್ಟೆ.